Team India suffered unexpected defeat against West Indies, by 19 runs in 4th One Day International match in Antigua Sunday night
ವೇಗಿ ಜೇಸನ್ ಹೋಲ್ಡರ್ ಅವರ ಕಟ್ಟುನಿಟ್ಟಾದ ಬೌಲಿಂಗ್ ನಿಂದಾಗಿ (9.4 ಓವರ್, 2 ಮೇಡನ್, 27 ರನ್, 5 ವಿಕೆಟ್) ಭಾರತೀಯ ಕ್ರಿಕೆಟ್ ತಂಡ, ಭಾರತೀಯ ಕಾಲಮಾನ ಸೋಮವಾರ ಬೆಳಗಿನ ಜಾವ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 19 ರನ್ ಗಳ ಸೋಲು ಕಂಡಿದೆ, ಈ ವಿಡಿಯೋ ನೋಡಿ